ಪ್ರೇಮಸೌಧ ತಾಜ್​ಮಹಲ್​ ಫೋಟೋ, ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು! ಯಾಕೆ?

Spread the love

ಪ್ರೇಮಸೌಧ ತಾಜ್​ಮಹಲ್​ ಫೋಟೋ, ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು! ಯಾಕೆ?

taj mahal statue

ಮನೆ ಅಥವಾ ಕಚೇರಿಯಲ್ಲಿ ಪ್ರೇಮಸೌಧದ ಪ್ರತೀಕವಾದ ತಾಜಮಹಲ್​ನ ಫೋಟೋ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅದು ಪ್ರೇಮಸೌಧದವೇ ಆದರೂ ಅದೊಂದು ಸಮಾಧಿ ಎಂಬುದನ್ನು ಎಲ್ಲರೂ ಒಪ್ಪುವ ವಿಷಯ. ಅದೆಷ್ಟೇ ಸುಂದರವಾಗಿ, ಜಗತ್ತಿನ ಅದ್ಭುತಗಳಲ್ಲಿ ಒಂದು ಎಂದು ಮಾನ್ಯತೆ ಪಡೆದಿದ್ದರೂ ಅದನ್ನು ಮನೆಯಲ್ಲಿಟ್ಟುಕೊಳ್ಳುವಂತಿಲ್ಲ.

ಏಕೆಂದರೆ ಆ ಸುಂದರ ಮಹಲು ಒಂದು ಸಮಾಧಿಯಾಗಿದೆ. ಮನೆಯಲ್ಲಿ ಸಮಾಧಿಯನ್ನು ಯಾರು ತಂದಿಟ್ಟಿಕೊಳ್ಳುತ್ತಾರೆ. ಅದು ಅಶುಭದ ಸಂಕೇತ, ನಕಾರಾತ್ಮಕತೆಯ ಭಾವ ಹೊಮ್ಮಿಸುತ್ತದೆ. ಹಾಗಾಗಿ ವಾಸ್ತು ಶಾಸ್ತ್ರಕ್ಕೆ ಮನ್ನಣೆ ನೀಡುತ್ತಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಸಮಾಧಿ ಅಂದರೆ ಸಾವಿನ ಧ್ಯೋತಕ. ಅದರಿಂದ ನಿಷ್ಕ್ರಿಯತೆ ಮೂಡುತ್ತದೆ

Leave a Reply

Your email address will not be published. Required fields are marked *